ಹಸರೂಡೆದಿದೆ
ಹೂ ಬಿರಿದಿವೆ
ನಿಮ್ಮಂಗಳದಲ್ಲೂ ಸ್ವಾಮಿ
ಆದರೂ,
ಬೇರೆಯವರ ಮನೆಯ
ಹೂವು ಕದಿಯುವ
ಹಸಿರಿಗೆ ಬೆಂಕಿ ಇಡುವ
ಹುನ್ನಾರ ಏಕೆ?
*****