ಗುಂಡ ಪ್ಯಾರಾಚೂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಿರಾಕಿಯೊಬ್ಬ ಪ್ಯಾರಾಚೂಟ್ ಕೊಳ್ಳಲು ಬಂದ. ಪ್ಯಾರಾಚೂಟ್ ಕುರಿತು ಮಾಹಿತಿ ನೀಡಿದ ಕೊನೆಯಲ್ಲಿ ಗಿರಾಕಿ ಕೇಳಿದ.

“ವಿಮಾನದಿಂದ ದುಮುಕುವಾಗ ನಾವು ಹಾಕಿಕೊಂಡ ನಿಮ್ಮ ಪ್ಯಾರಾಚೂಟ್ ಆನ್ ಆಗದಿದ್ದರೆ ಏನು ಮಾಡಲಿ?”

ಗುಂಡ ತಕ್ಷಣ ಹೇಳಿದ “ಕೂಡಲೇ ಬನ್ನಿ ಬದಲಾಯಿಸಿ ಕೊಡ್ತೀನಿ”
*****