ಪ್ರಧಾನಿ ಚರ್ಚಿಲ್‍ರವರ ಭಾವಚಿತ್ರವನ್ನು ಒಬ್ಬ ತೆಗೆದ. ಆಗ ಆವರ ವಯಷ್ಟು ೯೦ ವರ್ಷ. “ಸರ್ ನಿಮ್ಮ ನೂರು ವರ್ಷದ ಪೋಟೋ ತೆಗೆಯಬೇಕೆಂಬ ಆಸೆಯಾಗಿದೆ” ಎಂದ. ಅವನನ್ನು ಚರ್ಚಿಲ್‍ರವರು ಮೇಲೂ ಕೆಳಗೂ ನೋಡಿ, “ಹೂ, ನೀನೇನೋ ನನ್ನ ೧೦೦ ವರ್ಷದ ಪೋಟೋ ತೆಗೆಯಬಲ್ಲೆ; ಆದರೆ ನೀನು ಅಷ್ಟು ವರ್ಷಗಳ ನಂತರ ಬದುಕಿದ್ದರೂ ಬದುಕಿರಬಹುದು!”.
***

 

Latest posts by ಪಟ್ಟಾಭಿ ಎ ಕೆ (see all)