ಸರ್ದಾರ ತಲೆಬಿಸಿ ಮಾಡಿಕೊಂಡು ಕುಳಿತಿದ್ದ. ಅವನ ಗೆಳೆಯ ಕಾರಣ ಕೇಳಿದ. ಅದಕ್ಕೆ ಸರ್ದಾರ “ನಾನು ನನ್ನ ಗರ್ಲ್ ಫ್ರೆಂಡ್‌ಗೆ ಐ ಲವ್ ಯೂ ಅಂತ ಹೇಳಿದೆ ಅದಕ್ಕವಳು ಐ ಲವ್ ಯು ಟೂ ಅಂದ್ಲು”

ಗೆಳೆಯ ಕೇಳಿದ “ಅದಕ್ಯಾಕೆ ತಲೆಬಿಸಿ ಮಾಡುವುದು?”

ಸರ್ದಾರ ಹೇಳಿದ “ಆ ಬಡ್ಡಿ ಮಗ ಯಾರು?”
*****