ಉಯ್ಯಾಲೆ
ತೂಗಿ ತೂಗಿ
ತೇಲುತ್ತದೆ
ದಾರಿ ಮಲಗಿದಲ್ಲಿ
ಮಲಗಿರುತ್ತದೆ
ಉಯ್ಯಾಲೆ ನಿಂತಾಗ
ದಾರಿ ಎದ್ದು
ನಡೆಯುತ್ತದೆ.
*****