ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ,
ನುಣ್ಚರದಿನೊಲವಿನಾ ಪಾಡುಗಳ ಪಾಡಿ,
ಮಧುರಸವನದರಮೇಲತಿಶಯದಿ ನೀಂ ಸೂಸಿ,
ಬೋರಲಿಡು ಮಧುವಿದ್ದ ಬಟ್ಟಲನು ದಯೆಯಿಂ.
*****

ಕನ್ನಡ ನಲ್ಬರಹ ತಾಣ
ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ,
ನುಣ್ಚರದಿನೊಲವಿನಾ ಪಾಡುಗಳ ಪಾಡಿ,
ಮಧುರಸವನದರಮೇಲತಿಶಯದಿ ನೀಂ ಸೂಸಿ,
ಬೋರಲಿಡು ಮಧುವಿದ್ದ ಬಟ್ಟಲನು ದಯೆಯಿಂ.
*****