ಮದುವೆಗೆ ಕಾತುರವಾಗಿದ್ದ ಆ ಹುಡುಗಿಗೆ ದೂರದ ಸಂಬಂಧಿ ಯೊಬ್ಬರು, “ನೋಡು! ಇದು ಹುಡುಗನ ಮೊಬೈಲ್ ನಂಬರ್, ಮಾತನಾಡಿ ನೋಡು, ನಿನಗೆ ಸರಿಯಾಗಬಹುದು”, ಎಂದರು. ಹುಡುಗ ಹುಡಿಗಿ ದಿನವು ಗಂಟಗಟ್ಟಲೆ ಮಾತನಾಡಿ ಮೆಚ್ಚಿಕೊಂಡು ಮೊಬೈಲ್ ರೊಮಾನ್ಸ್ ಮಾಡಿದರು. ಹಿಂದು ಹುಡುಗಿಯಾದ ಅವಳಿಗೆ ಕೊನೆಗೆ ಅರಿವು ಆದದ್ದು ಅವನು ಪ್ರಿಯಕರ “ಅಭಿ” ಅಲ್ಲ, “ಹಬೀಬ್ಬುಲ್ಲಾ!” ಎಂದು. ಅವನು ಹಕಾರಕ್ಕೆ ಬದಲಾಗಿ ಅಕಾರಹೇಳಿ ಅಭಿಯಾಗಿದ್ದು ಹುಡಿಗಿಗೆ ತಿಳಿದದ್ದು ಎದರು ಬದಿರು ಸಂಧಿಸಿದಾಗ. ಹೆಣದ ಕನಸು ಉರಲಂತೆ ಕುತ್ತಿಗಿಗೆ ಬಿಗಿದು ಮನವು ಹೆಣವಾಯಿತು.
*****