ಹಸಿವಿನ ಆಯ್ಕೆ ರೊಟ್ಟಿ.
ಆದರೆ ರೊಟ್ಟಿ ಸೃಷ್ಟಿಯಾಗುವುದು
ಆಯ್ಕೆಯಿಂದಲ್ಲ
ಅನಿವಾರ್ಯತೆಯಿಂದ.
ಅದಕ್ಕೆ ಆಯ್ಕೆ ಇದ್ದರೆ
ರೊಟ್ಟಿಯಾಗುತ್ತಿರಲಿಲ್ಲ.
ಹಸಿವಂತೂ ಆಗುತ್ತಿರಲೇ ಇಲ್ಲ.
*****
ಹಸಿವಿನ ಆಯ್ಕೆ ರೊಟ್ಟಿ.
ಆದರೆ ರೊಟ್ಟಿ ಸೃಷ್ಟಿಯಾಗುವುದು
ಆಯ್ಕೆಯಿಂದಲ್ಲ
ಅನಿವಾರ್ಯತೆಯಿಂದ.
ಅದಕ್ಕೆ ಆಯ್ಕೆ ಇದ್ದರೆ
ರೊಟ್ಟಿಯಾಗುತ್ತಿರಲಿಲ್ಲ.
ಹಸಿವಂತೂ ಆಗುತ್ತಿರಲೇ ಇಲ್ಲ.
*****