ಕಾಣದ ಕೈಯೊಂದು
ಕಾಯುತಿದೆ ನಮ್ಮನ್ನು
ಅದಕ್ಕೂ ಇವೆ ನಮ್ಮಂತೆ
ಐದು ಬೆರಳುಗಳು
ಅವು ಪಂಚಭೂತಗಳು
*****