Jaraganahalli Shivashankar

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬತ್ತಿಯಾದ ಹತ್ತಿ ನೊಂದುಕೊಳ್ಳುತ್ತೆ ತನ್ನ ಒಡಲೊಳಗೆ ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ ತನ್ನನ್ನೇ ಸುಡುತ್ತಿದೆಯೆಂದು *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ತಾಕಿದರು ಸಾಕು ನೇರ ನಾಟಿಕೊಂಡು ಉಳಿದೇ ಬಿಡುತ್ತವೆ ಮುಳ್ಳುಗಳು ಬಚ್ಚಿಟ್ಟು ಕೊಂಡರೂ ಅಳಿದು ಹೋಗುತ್ತವೆ ಹೂಗಳು *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬಾಡುವ ಹೂವಿನ ಮಧುರ ಮಕರಂದ ಹಳಸುವುದಿಲ್ಲ ಜೇನ ಗೂಡಿನಲ್ಲಿ *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಉರಿ ಬಿಸಿಲ ಬೇಸಿಗೆಯಲ್ಲಿ ಸೊಂಪಾಗಿ ತಂಪಾಗಿ ನೆರಳಾಗಿ ನಿಲ್ಲುವ ರಮಣೀಯ ಮರಗಳ ಆಶ್ರಯಿಸಿ, ವಿಶ್ರಮಿಸಿ ಚಳಿಗಾಲಕ್ಕೆ ಕಡಿದು ಕತ್ತರಿಸಿ ಹೊತ್ತಿಸಿ ಬೆಂಕಿ ಊದಿ ಊದಿ ಉರಿಸುತ್ತೇವೆ ತಂತಮ್ಮ

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಪುರಾಣ ಗ್ರಂಥಗಳ ಹೊತ್ತು ಕೂತರೆ ವ್ಯಾಸ ಪೀಠಗಳಲ್ಲಿ ತಾಳೆ ಗರಿಗಳು ಗುಡಿಸಲು ಗುರುಕುಲಗಳ ಮೇಲೆ ಒಣಗಿ ನೆರಳ ನೀಡಿ ಕಾದವು ಸೂರಲ್ಲಿ ತೆಂಗಿನ ಗರಿಗಳು *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಈಚಲ ಮರದಲ್ಲಿ ಗೀಜಗ ಕಟ್ಟುತ್ತವೆ ಗೂಡುಗಳು ನಾವೂ ಕಟ್ಟುತ್ತೇವೆ ಗಡಿಗೆಗಳು *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಕಬ್ಬು ಅರೆವ ಗಾಣಕ್ಕೆ ಬಿದಿರು ವೇಣು ಗಾನಕ್ಕೆ *****

Read More
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಸಸ್ಯ ರಾಶಿಯು ಪ್ರತಿ ಹೇಮಂತ ಋತು ಮಾನದಲ್ಲು ಹಣ್ಣೆಲೆಗಳ ಮತದಾನ ಮಾಡಿ ದಕ್ಷ ವಸಂತ ರಾಜನನ್ನು ಚುನಾಯಿಸಿಕೊಳ್ಳುತ್ತವೆ *****

Read More