ಶಾಶ್ವತವಾಗಿರುತ್ತೆ
ನಮ್ಮ ನಡುವೆ
ಕಂದರ ಕಾಲುವೆ
ಕಟ್ಟುತ್ತಿರಬೇಕು
ಕಾಲ ಕಾಲಕ್ಕೆ
ಸೇತುವೆ
*****