ಒಬ್ಬರು ಬೆಳೆಯಲು
ಅರಮನೆ ಕೋಟೆ ಕೊತ್ತಲು
ಮತ್ತೊಬ್ಬರು ಬೆಳೆಯಲು
ಗುಡಿ ಗುಡಾರ ಗುಡಿಸಲು
ಕೊನೆಗೆ ಯಾರೋ ತೋಡಿದ
ನೆಲದ ಮನೆಯ ಮಡಿಲು
ಅದಕ್ಕೆ ಮಣ್ಣಿನ ಬಾಗಿಲು
ಮುಚ್ಚಿದರೆ ಶಾಶ್ವತ ನೆರಳು
*****
ಒಬ್ಬರು ಬೆಳೆಯಲು
ಅರಮನೆ ಕೋಟೆ ಕೊತ್ತಲು
ಮತ್ತೊಬ್ಬರು ಬೆಳೆಯಲು
ಗುಡಿ ಗುಡಾರ ಗುಡಿಸಲು
ಕೊನೆಗೆ ಯಾರೋ ತೋಡಿದ
ನೆಲದ ಮನೆಯ ಮಡಿಲು
ಅದಕ್ಕೆ ಮಣ್ಣಿನ ಬಾಗಿಲು
ಮುಚ್ಚಿದರೆ ಶಾಶ್ವತ ನೆರಳು
*****