ಹಾಲಿನ ರುಚಿಯಿಲ್ಲ
ಮೊಸರಿಗೆ
ಮೊಸರಿನ ರುಚಿಯಿಲ್ಲ
ಮಜ್ಜಿಗೆಗೆ
ಮಜ್ಜಿಗೆಯ ರುಚಿಯಿಲ್ಲ
ಬೆಣ್ಣೆಗೆ
ಬೆಣ್ಣೆಯ ರುಚಿಯಿಲ್ಲ
ತುಪ್ಪಕ್ಕೆ
ದಿನ ಒಂದರಲ್ಲಿ
ರುಚಿಗಳ ಹಲವು ಬಗೆ
ಪ್ರತಿ ಹೆಜ್ಜೆಯಲ್ಲು
ಕಾಲದ ಕುಹಕ ನಗೆ
*****