ಒಂದು ಗಾಳ
ಒಮ್ಮೆಗೆ
ಪಡೆಯಬಹುದಷ್ಟೆ
ಒಂದು ಪ್ರಾಣವನ್ನು
ಒಂದು ದಾಳ
ಒಮ್ಮೆಗೆ ಕಬಳಿಸಿದೆ
ರಾಜ್ಯ, ಕೋಶ, ಸೇನೆ
ಹೆಂಡತಿ ಸಕಲ
ಪಾಂಡವರ ಪಣವನ್ನ
*****
ಒಂದು ಗಾಳ
ಒಮ್ಮೆಗೆ
ಪಡೆಯಬಹುದಷ್ಟೆ
ಒಂದು ಪ್ರಾಣವನ್ನು
ಒಂದು ದಾಳ
ಒಮ್ಮೆಗೆ ಕಬಳಿಸಿದೆ
ರಾಜ್ಯ, ಕೋಶ, ಸೇನೆ
ಹೆಂಡತಿ ಸಕಲ
ಪಾಂಡವರ ಪಣವನ್ನ
*****