ಮಣ್ಣು ಹೇಳುವುದಿಲ್ಲ
ಹೆಣ ತನ್ನಲ್ಲಿದೆಯೆಂದು
ಮಾತು ಹೇಳುತ್ತೆ
ಸ್ವರ್‍ಗ ಕೈಲಾಸ ವೈಕುಂಠ
ಸೇರಿದೆಯೆಂದು
*****