ಹಗುರವಾಗಿ ತೇಲಿ ಬರುವುದು ನೀರು
ಹನಿ ಹನಿ ಮುಗಿಲ ಮಳೆಯಾಗಿ
ನಾವು ನಿಂತ ಕಡೆಗೆ
ಉತ್ಸವ ಮೂರ್‍ತಿಯಂತೆ
ನಾವಾಗಿ ಹೋಗಿ ದಣಿದು
ಮಣಿದು ನಮಿಸಿ ಬರಬೇಕು
ಕಣ್ಣಿಗೆ ನಿಲುಕದ ಅಗಾಧ ಕಡಲಿಗೆ
ಗರ್‍ಭಗುಡಿಯ ವಿಗ್ರಹದಂತೆ
*****
ಹಗುರವಾಗಿ ತೇಲಿ ಬರುವುದು ನೀರು
ಹನಿ ಹನಿ ಮುಗಿಲ ಮಳೆಯಾಗಿ
ನಾವು ನಿಂತ ಕಡೆಗೆ
ಉತ್ಸವ ಮೂರ್‍ತಿಯಂತೆ
ನಾವಾಗಿ ಹೋಗಿ ದಣಿದು
ಮಣಿದು ನಮಿಸಿ ಬರಬೇಕು
ಕಣ್ಣಿಗೆ ನಿಲುಕದ ಅಗಾಧ ಕಡಲಿಗೆ
ಗರ್‍ಭಗುಡಿಯ ವಿಗ್ರಹದಂತೆ
*****