ಭಾವನೆಗಳ ಬಚ್ಚಿಟ್ಟುಕೊಂಡು ಹೃದಯದ ಕದ ತಟ್ಟುವ ಪದಗಳ ರಾಶಿಯೇ ಕವನ! *****...
ಎಂದಿನಂತಲ್ಲ ಈ ದಿನ ನನ್ನ ಪ್ರೀತಿಯ ಮೊದಲ ದಿನ ಹೋಗು ಮನಸೆ ಆಕಾಶಕೆ ಸಾಗು ನೀ ಬಹುದೂರಕೆ ಯಾರ ಹಿಡಿತಕು ಸಿಲುಕದಲ್ಲಿ ನನ್ನೊಲವಿನ ಸಂಗದಲ್ಲಿ ಬೀಸು ಗಾಳಿಯೆ ಕಾಡುಗಳ ಅಪರೂಪದ ನಾಡುಗಳ ಏರು ಬೆಟ್ಟವೆ ಕೋಡುಗಳ ಬಿಳಿ ಮಂಜಿನ ಬೀಡುಗಳ ಮೀರು ಸಾಗರವೆ ತೀರ...
ಅನೇಕ ಬಾರಿ ಇಂಥ ಕನಸು ಬಿದ್ದಿದೆ. ನನ್ನ ಎಡಗಡೆಗೆ ದೊಡ್ಡದೊಂದು ಬೆಟ್ಟ. ಅದರ ತುಂಬ ದೊಡ್ಡ ಕಲ್ಲು ಬಂಡೆಗಳು. ನುಣ್ಣನೆಯ, ಕಪ್ಪನೆಯ ಬಂಡೆಗಳು. ಅಲ್ಲಲ್ಲಿ ಬಂಡೆಯ ಮೇಲೆ ಮಳೆಯ ನೀರು ಇಳಿದು, ಹರಿದ ಆಗಿರುವ ಗುರುತುಗಳು. ಬೆಟ್ಟದ ಬುಡಕ್ಕೆ ಹೋಗಲು ಮಣ...
ತಿಮ್ಮ : “ಯಾಕೆ ಕನ್ನಡಕ ಹಾಕಿಕೊಂಡು ಮಲಗಿರುವೆ” ಶೀಲಾ : “ಬಣ್ಣದ ಕನಸು ಕಾಣಲು” *****...
ಚಲುವಿ ಚಲುವಿ ಚಂಪಕ್ಕಾ ಟೂವಿ ಟೂವಿ ಟಿಂವಕ್ಕಾ ||ಪಲ್ಲ|| ಹಳದಿ ಪತ್ಲಾ ಕೆಳದಿ ಕೊತ್ಲಾ ಕುಬ್ಸಾ ಕುಮಟಾ ಟೆಂಗಕ್ಕಾ ಟೊಂಕಾ ಟಾಂಗಾ ಬಿಂಕಾ ಬೋಂಗಾ ನೀನೀ ನೀನೀ ನಾಗಕ್ಕಾ ||೧|| ಎದಿಯಾ ಮ್ಯಾಗೆ ಕಳ್ಳೆ ಮಳ್ಳೆ ಒಳಗೆ ಹುಂಚಿ ಕಾಯಕ್ಕಾ ನಡದು ನಡದು ತೊಡಿ...
ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು “ರಂಗೋಲಿ ಬೇಕಾಮ್ಮಾ?” ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. “ಮಗು ಊಟ ಮಾಡುತ್ತಾನಾ?” ಎಂದು ಕೇಳಿದೆ. &...
ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****...
ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು ಸಮನಾಗಿ ನೀಡುತಲಿ|| ಹಿರಿಯರಿರಲಿ ಕಿರಿಯರಿರಲಿ ಭೇದ ಭಾವವ ತೊರದು| ಹಣವಂತನೆ ಆಗಲಿ ...
‘ಯುದ್ಧ’ವೆಂದರೆ ಭೀಕರವಾದದ್ದು ರಕ್ತಪಾತ, ಹೆಣಗಳ ರಾಶಿ, ರಣರಂಗ, ಗುಂಡುಗಳ ಸಿಡಿಮದ್ದು! ಹೀಗೆ ಹಿಂಸಾತ್ಮಕ ಕ್ರಿಯಾಪರ್ವ ಕೇವಲ ಜನರನ್ನು ಸಾಯಿಸಿ ನೆಲವನ್ನು ಜಯಿಸಿ ಅನುಭೋಗಿಸುವ ವ್ಯವಸ್ಥೆ ಕೆಲವು ಕಾಲವಿತ್ತು. ಈಗಂತೂ ಅಣ್ವಸ್ತ್ರಗಳು, ರಾಸಾಯನಿಕ ...
ನಾ ಪೇಳ್ವುದನೆನ್ನ ಮಗನೋ, ಮಡದಿಯೋ ಉಪೇಕ್ಷಿಸಲಾನೇನು ಜನಕೆ ಪೇಳ್ವುದೆಂ ದಪಕರ್ಷದೊಳಾಗಾಗ ತೊರೆವೆನ್ನ ಕವನ ಸ್ಫೂರ್ತಿಯನೆನ್ನ ಮನವೆ ಮರುಕ್ಷಣಕಾ ರೋಪಿಸಲು ಮನಕಂಜಿ ಬೇಯಿಸಿದ ಗಂಜಿಯಿದು – ವಿಜ್ಞಾನೇಶ್ವರಾ *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







