ಮನೆಗೆ ಬಂದವರೆಲ್ಲ
ಬರಲು ಸಾಧ್ಯವೆ ಮನದೊಳಗೆ
ಬೆಳಕು ಬರುವಂತೆ
ಕಾಮನಬಿಲ್ಲು ಬರುವುದೆ
ಮನೆಯೊಳಗೆ
*****