ಚೆಲ್ಲಾ ಪಿಲ್ಲಿಯಾಗಿ
ಹರಿದುಹೋದ ಮನಸ್ಸುಗಳನ್ನು
ಒಂದುಗೂಡಿಸಿ
ಹೊಲೆದು ಅಲ್ಲಲ್ಲಿ ಕಲರ್‌ಫುಲ್
ಬಟನ್, ಹೂವುಗಳ
ಪ್ಯಾಚ್ ವರ್‍ಕ್ ಮಾಡಿ
ಇಸ್ತ್ರಿ ಮಾಡಿಬಿಡುತ್ತಾನೆ.
*****