ಬನ್ನಿ ಮುಡಿಯುನ ಬಾರ ಕೋಲು ಕೋಲ ಚಿನ್ನ ತರವುನ ಬಾರ ಕೋಲು ಕೋಲ ಪ ಊರ ಸೀಮೆಯ ದಾಟಿ, ಕಾಡ ಗಡಿಯನು ಸೇರಿ ಕಾಡ ಸಂಪತ್ತ ತರ ಬನ್ನಿ || ಕೋಲು ಕೋಲ ೧ ಬೆಳದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ ನಾಡ ಸಂಪತ್ತ ಬೆರಿ ಬನ್ನಿ || ಕೋಲು ಕೋಲ ೨ ಅರಸನಽ ಅ...