೧೬ ನೋಡಬೇಡ ತಿರುಗಿ

(ಪೂರ್ವಾರ್ಧ) ಯಾರಲ್ಲಿ? ಯಾರಿದ್ದೀರಿ? ಬಂದಿದ್ದೇನೆ. ಬಾಗಿಲು ತೆಗೆಯಿರಿ. ಈತನಕ ಇದ್ದಳು, ಈಗಿಲ್ಲ ಎಂದರೆ ಹೇಗೆ ನಂಬಲಿ? ಕಿಟಕಿಗಳ ತೆರೆದುಕೊಳ್ಳಿ ಬಾಗಿಲುಗಳ ತೆರೆದುಕೊಳ್ಳಿ ಬಂದಿದ್ದೇನೆ, ಕರೆದುಕೊಳ್ಳಿ. ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು ತಾರೆಯರನ್ನು...

ಆಸೆ – ೨

ದಟ್ಟವಾಗಿ ಹಬ್ಬಿರುವ ಈ ಬಳ್ಳಿಯಲ್ಲಿ ಪುಟ್ಟದಾಗರಗಳಿರುವ ನೂರಾರು ಹೂಗಳ ನಿಗೂಢದಲ್ಲಡಗಿರುವ ಸೂಜಿ ಮನೆ ಮಕರಂಧ ಬಿಂದುಗಳಿಗೆ ಇನ್ಯಾವುದೋ ಗೂಡ ಸೇರಿ ಜೀನಾಗಿಬಿಡುವಾಸೆ. *****

ಮಲೆಯ ಸುಂದರಿ

ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ ಸೆರಗು ಬೀಸಿ ಸೊಬಗು ಈಸಿ ಮಧುರ...
ಮಹಾಕವಿ ಗುರು ಟಿ.ಎಸ್. ವೆಂಕಣ್ಣಯ್ಯ

ಮಹಾಕವಿ ಗುರು ಟಿ.ಎಸ್. ವೆಂಕಣ್ಣಯ್ಯ

[caption id="attachment_12397" align="alignleft" width="163"] ಚಿತ್ರ ಸೆಲೆ: ನಿರಪಾರ್‍ಸ್ ಬ್ಲಾಗ್[/caption] ಕನ್ನಡ ಸಾಹಿತಿಗಳ ಪ್ರಪಂಚದಲ್ಲಿ ಆದರ್ಶದ ಭಲೇ ಜೋಡಿ ಎಂದರೆ ಕನ್ನಡ ಪ್ರಾಧ್ಯಾಪಕರಾದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃ ಅವರು. ಅವರನ್ನು ಮಾಸ್ತಿ ‘ಕನ್ನಡದ...

ಸೂರ್ಯಾಸ್ತ

ಇರುಳ ಗೂಳಿಯು ಜಿಗಿದು ಉಗಿದ ಬೆಳಕಿನ ಚಿಂದಿ ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ. ಮುರಿದ ಷರಟಿನ ಗುಂಡಿ ಬಿದಿಗೆ ಚ೦ದಿರ ದೂರ ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ *****

ಗಳಿಗೆಬಟ್ಟಲ ತಿರುವುಗಳಲ್ಲಿ – ೨೩

ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ.

ಅವರು ತಾಯಂದಿರು

ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ...

ಅಲೆಗಳು

ಈ ಪ್ರೀತಿಗೆ ತರಂಗಗಳೇ ಇಲ್ಲದೆ ಹೋಗಿದ್ದರೆ ಜಗತ್ತು ಬರಡಾಗುತ್ತಿತ್ತೇನೋ ಆದರೆ ಹಗಾಗಲೇ ಇಲ್ಲ ತರಂಗ ಸೆಟಲೈಟುಗಳು ಹೆಚ್ಚಾದುದರಿಂದ ಅಲೆಗಳು ಅತ್ತಿತ್ತ ಬಡೆದೂ ಬಡೆದೂ ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ, ಉದುರಿಕೊಳ್ಳುತ್ತಲೇ ಇದೆ.