ಮಗು! ಬೆಳಕು ಎಲ್ಲಿಂದ ಬಂತು? ಕೇಳಿದರು ಗುರುಗಳು ಊದಿ, ದೀಪವಾರಿಸಿ ಕೇಳಿತು ಮಗು ಹೇಳಿ ಗುರುಗಳೇ! ಬೆಳಕು ಹೋಯಿತು ಎಲ್ಲಿಗೆ? ***** ...
ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. “ನಾವು ಬಡವರು. ಅಂಥ ಬಟ್...
ಮೃತರ ಸವಾಲುಗಳಿಗೆ ಉತ್ತರಿಸಲೇಬೇಕಾದ ದಿನ ಬಂದೊದಗಬಹುದು. ಆಗ ಉತ್ತರಿಸದಿದ್ದಲ್ಲಿ ಅವರು ಮತ್ತೊಮ್ಮೆ ರೋದಿಸುತ್ತಾರಂತೆ. ಆಗಲೂ ಸುಮ್ಮನಿದ್ದಲ್ಲಿ, ಬದುಕಿ ಪ್ರಶ್ನಿಸುತ್ತಾರಂತೆ- ಎದುರಾಳಿಗಳ ನಾಲಗೆಗಳನ್ನು ಕತ್ತರಿಸಿ. *****...
ಐಸುರದಲಾವಿಹಬ್ಬ ಹೋದಮೇಲೆ ಹೇಸಿ ರಿವಾಯತ ಸವಾಲ ಜವಾಬ ಕಾಸಿಗೆ ಕಡಿಮ್ಯಾಗಿ ನಾಶವಾಗಿ ಹೋಯ್ತು |೧| ಎ೦ದಾಯ್ತೋ ಮೋರಮ ಹೇಳಲೋ ಮಂದಿ ಓದರೆ ತಂದಿಟ್ಟ ಚೊಂಗೆ ರೋಟು ತಿಂದು ತಿಂದು ತಿರುಗ್ಯಾಡು ಮುಲ್ಲಾಗ |೨| ಮುಲ್ಲಾನ ಓದಕಿ ಎಲ್ಲೆದ ಅಲ್ಲಮಪ್...
ನಿನ್ನೆ ನೀವು ಬರಲಿಲ್ಲ ಯಾಕೆ ? ಅಥವಾ ಬಂದಿದ್ದಿರಿ ಯಾಕೆ ? ಅಥವಾ ಬಂದೂ ಬರದಂತಿದ್ದಿರಿ ಯಾಕೆ ? ಎಂದೆಲ್ಲ ಕೇಳುತ್ತ ನಿಲ್ಲಬೇಡಿ ನಡೆಯಿರಿ ಆಫೀಸಿಗೆ ಹೊತ್ತಾಯಿತು. ***** ...
ಕಾಲಲ್ಲಿ ತುಳಿದ ಮಣ್ಣು ಅಗ್ನಿಯಲಿ ಬೆಂದು ಮಡಿಯಾಗಿ ಹಣತೆ ಬೆಳಗಿತ್ತು ಜ್ಯೋತಿ *****...
ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕ್ಕಬೇಕು ಅಂತಿರೇನು ಅಂತ ಹಲವು ಸಾಯಿತಿಗೋಳು ಇದ್ವಂಸರು ವಾದಿಸ್ಲಿಕ್ಕುತ್ತಾರೆ. ಹಂಗೆ ಸೆಂಟ್ ಪರ್ಸೆಂಟ್ ಮಮ್ಮಿ-ಡ್ಯಾಡಿಗಳು ತಮ್ಮ ಹೈಕಳಿಗೆ ಇಂಗ್ಲೀಸ್ ಕಲಿಸುವ ಆತುರದಾಗವರೆ. ಕನ್ನಡದ ಮೇಷ್ಟ್ರುಗಳೇ ವ್ಯಾಕರಣ ಅ...
ವೈದಮದೀನಪುರಿ ಸೈದರಮನೆಯೊಳು ಮಾದರಾಕಿ ಹಡೆದಾಳೋ ಮಗನ ||ಪ|| ಐದು ತಾಸು ಅಲ್ಲೆ ಇದ್ದು ಸತ್ತಿತೋ ಜಯದಿ ಅರ್ಥ ಹೇಳುವ ಸುಗುಣ ||೧|| ಚಿತ್ರಕೂಟದಿ ವಿಚಿತ್ರವಾಯಿತು ಚಿತ್ತಮಳಿಗೆ ನಾಯ್ಗಳ ಹಗಣ ||೨|| ಪುಚ್ಚಿ...
ನಿನ್ನೊಡನೆ ಮಾಡುವ ಹೃದಯಾಲಾಪವು ಪ್ರೇಯಸಿಯ ಪಿಸುಮಾತಿಗಿಂತಲೂ ಮಧುರ ನಿನ್ನ ಸಂತೈಕೆ ಯಾವುದೇ ಪ್ರವಾದಿಯ ಬೋಧೆಗಿಂತ ಶಾಂತಿದಾಯಕ ನೀನು ಮುನಿದು ಮೌನವಾಗಿ ಬಯ್ಯುವುದು ಯಾವ ತಾಯಿಯ ಮುನಿಸಿಗಿಂತಲೂ ತಾಪದಾಯಕ ನಿನ್ನ ಸರಳ ಸುಂದರ ವಾಣಿ ಯಾವುದೇ ಕಾವ್ಯಧ್...
ಕಾದ ಹೆಂಚಿನ ಮೇಲೆ ಪೂರಕೆಯಿಂದ ಸವರುತ್ತಾ ಹಣೆ ಮೇಲಿನ ಬೆವರನ್ನು ಸೆರಗಿನಿಂದ ಒತ್ತಿಕೊಂಡ ಕೌಸಲ್ಯ ದೊಡ್ಡ ಪಾತ್ರೆಯಲ್ಲಿದ್ದ ಹಿಟ್ಟನ್ನು ಸವುಟಿನಿಂದೆತ್ತಿ ಹೆಂಚಿನ ಮೇಲೆ ಎರಡು ಮೂರು ಕಡೆ ಹಾಕಿದಳು. ಚುಂಯ್ ಎನ್ನುವ ಶಬ್ದ ಕಿವಿಗೆ ತುಂಬಿಕೂಳ್ಳುತ್...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






