
ಮುಸ್ಸಂಜೆಯ ಮಿಂಚು – ೩
ಅಧ್ಯಾಯ ೩ ಮನು ಕಾಲು ಮುರಿದುಕೊಂಡ “ರಿತು ಇವತ್ತು ಏನಾಯ್ತು ಗೊತ್ತಾ? ಆಫೀಸಿನಲ್ಲಿ, ಇನ್ನೇನು ಆಫೀಸ್ ಟೈಮ್ ಮುಗೀಬೇಕು ಅನ್ನುವಾಗ ಯಾರೋ ಇಬ್ಬರು ವಯಸ್ಸಾದ ದಂಪತಿ ಲಗೇಜ್ ಹಿಡ್ಕೊಂಡು ಸೀದಾ ಆಫೀಸಿನೊಳಗೆ ಬಂದರು. ಅವರ ಮಗ ಇದೇ ಆಫೀಸಿನಲ್ಲಿ ಕೆಲ್ಸ ಮಾಡ್ತಾ ಇದ್ದಾನೆ ಅಂತ ತಿಳ್ಕೊಂಡು ಬಂದಿದ್ದಾರೆ. ಪಾಪ, ಆತ ಈ ಆಫೀಸಿನಲ್ಲಿಲ್ಲ ಅಂತ ಗೊತ್ತಾದ […]