ರೋಗಿ: “ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ”
ವೈದ್ಯ: “ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?”
ರೋಗಿ: “ಹಾಗಲ್ಲ ಡಾಕ್ಟರ್, ಹೊರಗಡೆ ಕುಳಿತಿರುವ ನನ್ನ ಗಂಡನಿಗೆ ನನ್ನ ಮೇಲೆ ನಂಬಿಕೆ ಇಲ್ಲ. (ಜೊತೆಯಲ್ಲಿ ಒಳಗೆ ನೀವು ಇರುತ್ತೀರಲ್ಲ!)”
***