ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು ನೀನು, ಅಜಮಿಳನು ನಾನು ದೈವನು ನೀನು, ದೇಹಿಯು ನಾನು|| ಸಾಗರನು ನೀನು,...
ಏಕಕಾಲಕ್ಕೆ ಧ್ವನಿಯನ್ನು ದೃಷ್ಯವನ್ನು ಕಾಣುವ ಟಿ.ವಿ. ಮಾಧ್ಯಮಗಳು ಬಂದಿದ್ದರೂ ಅವು ಸಂಪರ್ಕ ಮಾಧ್ಯಮವಾಗಲಾರದೇ ರೂಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿವೆ. ಆಡಿಯೋ ವಿಡಿಯೋದ ಮೂಲಕ ಸಂಪರ್ಕ ಸಾಧನದ ವ್ಯವಸ್ಥೆ ಹಾಗಲ್ಲ. ಏಕಕಾಲದಲ್ಲಿ ಸ...
ಋತುಮಾನಕಪ್ಪಂತೆ ಪಡಿವಡೆವ ಫಲಗಳನು ಹಿತದೊಳಗ್ನಿಯೊಳುಪಚರಿಸಲದನಕಾಲದೊಳು ವಿಸ್ತರಿಸಿ ತರತರದ ತಿಂಡಿ ತೀರ್ಥಗಳನುಣಬಹುದು ಜತನದೊಳೆಮ್ಮ ತೋಟದುತ್ಪನ್ನವನು ಬೆರಟಿ ಶರ ಬತ್ತು ಕಾಸಿದನುಭವದ ಸೀಸೆಯಿದು. ತೆಳುಮಾಡಿ ರುಚಿನೋಡಿ – ವಿಜ್ಞಾನೇಶ್ವರಾ *...
ಯಾರಿಗಿದೆ? ಭವ್ಯ ಭವಿತವ್ಯದ ಮನಗಳಲಿ ಅರಿವಿನ ಬೀಜ ಬಿತ್ತುವ ಶಿವ ಕಾಯಕ. ಯಾರಿಗಿದೆ? ಅಲೆ ಅಲೆಯಾಗಿ ಸಾಗಿ ಬರುವ ಶಕ್ತಿ ಸ್ವರೂಪಿಗಳ ಜೊತೆ ಆತ್ಮೀಯ ಸಂಬಂಧಗಳಲಿ ರಾರಾಜಿಸಿ ಶಾಶ್ವತ ಸಂಬಂಧ ಬೆಸೆಯುವ ಸುವರ್ಣಾವಕಾಶ ಯಾರಿಗಿದೆ? ಇಣುಕಿ ಜೀವ ಸಂಪುಟಗಳಲ...
ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಹೆಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯೂ ನಿಶ್ಚಯವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ...
ಮಹಿಳೆಯರಿಗೆ ಮೀಸಲಾತಿ ಮುವತ್ತಾಮೂರು ಅಧಿಕಾರ ಸಿಕ್ಕಿದ್ದು ಬರೀ ಮೂರು ಮಿಕ್ಕ ಮೂವತ್ತಕ್ಕೆ ಎಳ್ಳುನೀರು *****...
ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...
ಅಧ್ಯಾಯ ೧೯ ಅನ್ಯಾಯದ ವಿರುದ್ಧ ಕಾರ್‍ಯಾಚರಣೆ ಸೂರಜ್ ಆಶ್ರಮದ ಕಟ್ಟಡದಲ್ಲಿಯೇ ಒಂದು ರೂಮಿನಲ್ಲಿ ತನ್ನ ಆಫೀಸ್ ತೆರೆದಿದ್ದ. ಒಂದಷ್ಟು ಕಂಪನಿಗಳು ಟ್ಯಾಕ್ಸ್ ಕನ್ಸಲ್ವೆಂಟಿಂಗ್‌ಗೆ ಇವನನ್ನೇ ನೇಮಿಸಿಕೊಂಡಿದ್ದರು. ಹಾಗಾಗಿ ತಿಂಗಳಿಗೆ ಇಷ್ಟು ಎಂದು ಆದ...
ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾ...
ಒಲವಿನ ಕಡಲೆಂದು ಭಾವಿಸಿ ಸಾಕಷ್ಟು ಸುಖಿಸಿ ಅವಳು ನಿದ್ರಿಸುತ್ತಿದ್ದಾಳೆ ಅವನ ಮಡಿಲಲ್ಲಿ *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








