ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ? ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ?  ಪ ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ?  ೧ ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು ...

ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ ವೃಕ್ಷ ವೃಕ್ಷ ತುಂಬಿಸಿ ||೨|| ನೋಡು ತೆಂಗು ನೋಡಿ ನಂಬು ಇಹಕೆ ಮಹಕೆ ಹೊಂದಿದೆ ...

ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ “ಈಗ ನೀನು ಸ್ವಾತಂತ್ರಳು” ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮ...

ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****...

ಏಕೆ ಹುಡುಕಲಿ ನಿನ್ನ? ಜಗಜ್ಜಾಹೀರವಾಗಿರಲು ನೀನು| ಏಕೆ ಕಾಣಿಸುವುದಿಲ್ಲವೆನ್ನಲಿ ಸರ್ವವ್ಯಾಪಿಯಾಗಿರುವ ನಿನ್ನ| ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ ಸರ್ವಾಂತರ್ಯಾಮಿಯಾದ ನಿನ್ನ|| ನಿನ್ನ ಒಂದು ಈ ಭೂ‌ಅರಮನೆಯಲಿ ಗಾಳಿ, ನೀರು, ಬೆಳಕು ಶಕ್ತಿಯಾ...

ಸೂರ್ಯನಿಂದ ಭಾರಿ ಬಿಸಿಯಾದ ಮತ್ತು ವಿದ್ಯುತ್ ಆವೇಷದ ಅನಿಲವು ಹೊರ ಹೊಮ್ಮುತ್ತಿರುವುದು ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಐರೋಪ್ಯ ಬಾಹ್ಯಕಾಶ ಸಂಸ್ಥೆ SOHO (Solar and Heliospheric Observatory) ಎಂಬ ಉಪಗ್ರಹವು ಇದನ್ನ...

ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ? ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ – ವಿಜ್ಞಾನೇಶ್ವರಾ *****...

ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ… ಎನಿಸುತಿದೆ. *****...

ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ ಇಂಥದೊಂದು ಪ್ರಾಣಿ...

ಕಿವಿಗಡಚಿಕ್ಕುವಂತೆ ತಮಟೆಯ ಸದ್ದು ಹಾಯುತ್ತಿದ್ದಾರೆ ಕೂಂಡ ಎಲ್ಲರೂ… ದೊಡ್ಡಮ್ಮ-ಅಂತರಗಟ್ಟಮ್ಮ ಅಕ್ಕ-ತಂಗಿಯರು ಮೊದಲಾಗುವರು ಉಳಿದವರು ದೇವಿಯನು ಹಿಂಬಾಲಿಸುವರು ಕಾಲು ಸುಡದೇ? ಇಲ್ಲ ಎನ್ನುವರು! ಅಗೋ ಲಕುಮಿ ನನ್ನ ನೆರೆ ಮನೆಯವಳು ಹಾಯುತ್ತಿ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...