ನಿತ್ಯ ಅದೇ
ಬದಲಾಗದ ಹಸಿವು
ಮತ್ತೆಮತ್ತೆ
ಸೃಷ್ಟಿಗೊಳುವ
ಹೊಸ ರೊಟ್ಟಿ.
ಹೊಸತಾಗುವ ಛಲ
ಆಗಲೇಬೇಕಾದ ಎಚ್ಚರ.
*****