ಬೆಳಗಿನ ಬಾಳಿನ ನಲ್ಮೆಯ ರುಚಿ, ರಾತ್ರಿಯಲಿ ಸಾವಿನ ನೆರಳಿನ ರುಚಿ, ಹುಟ್ಟು ಸಾವಿನ ಪರಿಚಯಕ್ಕೆ ಉರುಳುತಿದೆ ರಾತ್ರಿ ಹಗಲು. *****