ನ್ಯಾಯಧೀಶರು: “ನಿನ್ನ ಆಜ್ಜನನ್ನು ನೀನು ಕತ್ತು ಹಿಸುಕಿ ಕೊಲೆಮಾಡಿದ ಆಪಾದನೆ ಇದೆ. ಏನು ಹೇಳುತ್ತೀಯಾ?”
ಅಪರಾಧಿ: “ಮಹಾಸ್ಥಾಮೀ, ನಾನು ಖಂಡಿತವಾಗಿಯೂ ಕೊಲೆಮಾಡಲಿಲ್ಲ. ಮೊನ್ನೆ ನನ್ನ ಕೈಕಾಲುಗಳು ತುಂಬಾ ನೋಯುತ್ತಿವೆ. ಚೆನ್ನಾಗಿ ಒತ್ತು ಅಂದರು. ಅದಾದನಂತರ ಕುತ್ತಿಗೆ ತುಂಬಾ ನೋಯುತ್ತಿದೆ. ಅಲ್ಲಿಯೂ ಬಲವಾಗಿ ಒತ್ತು ನೋವು ಕಡಿಮೆ ಆಗಿ ಹಾಯ್ ಎನಿಸುತ್ತದೆ ಎಂದರು. ಒತ್ತುತ್ತಾ ಇದ್ದಾಗ ಇನ್ನೂ ಬಲವಾಗಿ ಒತ್ತು ಎನ್ನುತ್ತಿದ್ದರು. ಬಲವನ್ನೆಲ್ಲಾ ಬಿಟ್ಟು ಕತ್ತು ಹಿಸಿಕಿದೆ ಅಷ್ಟೆ!”
***