ಗುರುಗಳು: ಟೇಬಲ್ ಮೇಲೆ ಈಗ ಸ್ವಲ್ಪ ಹೊತ್ತಿನಲ್ಲಿ ಇಟ್ಟ ಚಾಕ್ಪೀಸ್ ಕಾಣುತ್ತಿಲ್ಲ. ಯಾರು ಕದ್ದಿರೋರು? ಹೇಳಿ.
ಓರ್ವಶಿಷ್ಯ: ನೀವೇ ಸಾರ್. ನಿಮ್ಮ ಜೋಬು ನೋಡಿಕೊಳ್ಳಿ. ಅಲ್ಲಿರುತ್ತೆ ಚಾಕ್ಪೀಸ್.
ಗುರುಗಳು: ಜೋಬು ತಡಕುತ್ತಾ- “ಹೌದು, ಜೋಬಿನಲ್ಲೇ ಇದೆ-ನಾನು ಯಾವಾಗ ಜೋಬಿಗೆ ತುರುಕಿಕೊಂಡೆ?
ಶಿಷ್ಯ: ಅದೇ ಸಾರ್ ನೀವು ಆಕಳಿಸುತ್ತಾ `ಇವತ್ತಿನ ಪಾಠ ಇಷ್ಟಕ್ಕೆ ಸಾಕು’ ಅಂದಿರಲ್ಲ ಆಗ ಜೋಬಿಗೆ ಇಳಿಬಿಟ್ಟಿರಿ.

***

 

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)