ಶ್ಯಾಮ: “ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?”

ಶೀನ: “ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್‍ಸ್ಟಿಕ್ ಇತ್ಯಾದಿ ಅಲಂಕಾರ ಪ್ರಿಯರಾಗಿರುತ್ತಾರೆ. ಗಮಗಮ ವಾಸನೆ ಬರುತ್ತಿರುತ್ತದೆ. ನನಗೆ ಅವುಗಳ ಗಮಗಮ ವಾಸನೆ ತುಂಬಾ ಇಷ್ಟ”.

***