ನೋಡಿರಿ ಆಧಿಕಾರಿಗಳ ಗಮ್ಮತ್ತು
ಕುಳಿತೊಡನೆ ಅಧಿಕಾರದ ಮತ್ತು
ಬರುವುದು ಎಲ್ಲೆಂದರಲ್ಲಿ ತಾಖತ್ತು
ಏರುವುದು ಅಹಂಕಾರದ ಗತ್ತು
ಇಳಿಯುವುದು ನೀತಿ-ನಿಯತ್ತು
*****