ಕಾಲೇಜು ಪ್ರಾಂಶುಪಾಲರು ಹುಡುಗರಿಗೆ ಹೇಳಿದ್ರು.

“ಹುಡುಗರೇ ನೀವು ಹುಡುಗಿಯರ ಹಾಸ್ಟೆಲ್ ಕಡೆ ಒಂದು ಸಲ ಹೋದರೆ ನೂರು ರೂಪಾಯಿ, ಎರಡು ಸಲ ಹೋದರೆ ಇನ್ನೂರು ರೂಪಾಯಿ, ಮೂರು ಸಲ ಹೋದರೆ ಐನೂರು ರೂಪಾಯಿ ದಂಡ ಹಾಕಲಾಗುತ್ತದೆ?”

ತಿಮ್ಮ ಕೇಳಿದ “ಸಾರ್ ಮಂತ್ಲೀ ಪಾಸಿಗೆ ಎಷ್ಟಾಗುತ್ತೆ?”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)