ನನ್ನೊಡಲ ಹಲ್ಕಾತನಗಳು
ಅವಳ ಮಡಿಲ ನೆರಳಲ್ಲಿ
ಮಲಗಿ
ಚಿರನಿದ್ರೆಗೆ ಜಾರುತ್ತಿವೆ
*****