ಭಾವನೆಗಳ
ಬಚ್ಚಿಟ್ಟುಕೊಂಡು
ಹೃದಯದ ಕದ
ತಟ್ಟುವ ಪದಗಳ
ರಾಶಿಯೇ ಕವನ!
*****