ಗಂಡ ಕರೆದು ಪ್ರೀತಿಯ ಮಳೆ
ತಿನ್ನಬೇಕೆನಿಸಿದೆ ಕಣೆ ಕೋಡುಬಳೆ
ಹೆಂಡತಿಗೆ ಬಂತು ಹೊಸಕಳೆ
ತಂದಿರೇನ್ರೀ ಚಿನ್ನದಬಳೆ
*****