ಧ್ಯಾನ
ದ್ರವೀಕರಿಸಿ
ಹರಿಯೆ
ಅದುವೆ
ಹೊಸ ಹುಟ್ಟು,
ಧ್ಯಾನ
ಘನೀಕರಿಸಿ
ಬೆರಿಯೆ
ವಿಶ್ವದಲಿ
ಅದುವೆ
ಸಮಾಧಿ ಸ್ಥಿತಿ.
*****

ಕನ್ನಡ ನಲ್ಬರಹ ತಾಣ
ಧ್ಯಾನ
ದ್ರವೀಕರಿಸಿ
ಹರಿಯೆ
ಅದುವೆ
ಹೊಸ ಹುಟ್ಟು,
ಧ್ಯಾನ
ಘನೀಕರಿಸಿ
ಬೆರಿಯೆ
ವಿಶ್ವದಲಿ
ಅದುವೆ
ಸಮಾಧಿ ಸ್ಥಿತಿ.
*****
ಕೀಲಿಕರಣ: ಎಂ ಎನ್ ಎಸ್ ರಾವ್