ಇಬ್ಬರು ಸಾಧಕರಲ್ಲಿ ವಾದ ಉಂಟಾಯಿತು. “ಪರಮಾತ್ಮ ಮೊದಲಾ? ಪ್ರಾರ್ಥನೆ ಮೊದಲಾ?” ಎಂದು. ಮೊದಲ ಸಾಧಕ ಹೇಳಿದ- “ಪ್ರಾರ್ಥನೆ ಮೊದಲು” ಎಂದು. ಎರಡನೆಯ ಸಾಧಕ ಹೇಳಿದ – “ಪರಮಾತ್ಮನಿಲ್ಲದೆ ಪ್ರಾರ್ಥನೆ ಎಲ್ಲಿಂದ ಬಂತು?” ಎಂದ. ಮೊದಲ ಸಾಧಕ ಹೇಳಿದ “ಪ್ರಾರ್ಥನೆಯ ಪ್ರೀತಿಯಲ್ಲಿ ಪರಮಾತ್ಮ ಹುಟ್ಟಿ ಸಾಕ್ಷಾತ್ಕರಿಸುತ್ತಾನೆ” ಎಂದಾಗ ಎರಡನೆಯ ಸಾಧಕ ವಾದನಿಲ್ಲಿಸಿ ಮೌನವಾದ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)