ನಮ್ಮ ರೋಗಕ್ಕೆ ಓಣಿಯಲಿ ಬೇಯುವ ಮೊಟ್ಟೆಯ ಅಮ್ಲೆಟ್ ವಾಸನೆ ಹೊಟ್ಟೆಯು ತಳಮಳ ಹುಟ್ಟು ಹಾಕುತ್ತದೆ ಪ್ರೇಮವಿರದ ಕೂರೂಪ ಮುಖ ಎದೆಯ ತುಂಬ ಉರಿವ ಸೂರ್ಯ ಬಿಸಿ ಹರಡುತ್ತಾನೆ. ಕಾಲ ಮತ್ತು ಪ್ರೇಮ ಉಗಿಯು ಹಗಲು...
ಚುಮು ಚುಮು ನಸಕು ಪಂಚಮಿಯ ರಿಪಿರಿಪಿ ಮಳೆಗಾಲ- ಹಂಡೆಯಲ್ಲಿ ಕುದಿಯುವ ನೀರು ಜೀರೋ ಬಲ್ಬಿನ ಬೆಳಕು ಹೊಗೆ - ಉಗಿ ತುಂಬಿದ ಬಚ್ಚಲಿನಲ್ಲಿ ಸ್ನಾನ, ಏನು ಮುದ ಏನು ಹಿತವಿತ್ತು ನನ್ನಜ್ಜಿಯ ಹಳ್ಳಿಯ ಮನೆಯಲ್ಲಿ;...
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ ಪ್ರತೀಕಗಳೇ ಎಂದು ಬೇರೆ ಹೇಳಬೇಕಾಗಿಲ್ಲ. ಹಳ್ಳಿ...
ಒಮ್ಮೆ ನೂರು ಮಂದಿ ಮನುಷ್ಯರು ಸಿಕ್ಕಿಬಿದ್ದರು ಒಂದು ದ್ವೀಪದಲ್ಲಿ. ಮೊದಲು ಅವರು ಅಲ್ಲಿನ ಸಸ್ಯಗಳನ್ನು ತಿಂದರು. ನಂತರ ಅಲ್ಲಿನ ಪ್ರಾಣಿಗಳನ್ನು ಮುಗಿಸಿದರು. ನಂತರ ತಮ್ಮಲೊಬ್ಬರನ್ನು ವಾರಕ್ಕೊಂದರಂತೆ ತಿಂದರು. ಕೊನೆಗುಳಿದವನು ಒಬ್ಬನೇ ಒಬ್ಬ. ಅವನು ಮೊದಲು...
ಕ್ರಾಂತಿ ಮಂತ್ರದ ಹರಿಕಾರನಿಷ್ಕಪಟ ಮನದ ನೇತಾರಉಕ್ಕಿಸಿದ್ದ ಯುವಮನದಿಸ್ಪೂರ್ತಿ ಸಹಕಾರ ಜೈ ಹಿಂದ ಜೈಕಾರಜನಸಾಗರದಿ ಝೇಂಕಾರಜನಮನದಿ ಅಳಿಯದೇಜನಜನಿತ ನಿರಂತರ ಸ್ವರಾಜ್ ಪಕ್ಷದ ಉದಯನಿನ್ನ ತತ್ವದ ವಲಯಬೆಳೆಸಿತ್ತು ಜನರಲ್ಲಿಸ್ವಾತಂತ್ರ್‍ಯ ವೆಂಬ ಮತ್ತು ಬಲೆಯಭುಗಿಲೆದ್ದ ಬೆಂಕಿಯದುಅಜಾದ ಹಿಂದ ಫೌಜ್ಹೊರನಾಡ...
ನೀವು ನಗೆ ದೀವಟಿಗೆಗಳನ್ನು ಖರೀದಿಸುತ್ತೀರಾ? ನೀವು ಚಿಗಿತ ಆಸೆಗಳನ್ನು ಖರೀದಿಸುತ್ತೀರಾ? ನೀವು ಕುಪ್ಪಳಿಸುವ ಕನಸುಗಳನ್ನು ಖರೀದಿಸುತ್ತೀರಾ? ಹಾಗದರೆ ನಮ್ಮಲ್ಲಿಗೆ ಬನ್ನಿ. ನಮ್ಮಲ್ಲಿ ಲಾಟರಿ ಟಿಕೇಟು ಮಾರುವ ಪುಟ್ಟ ಹುಡುಗರಿದ್ದಾರೆ. ಕಣ್ಣಲ್ಲೆ ಕಟ್ಟಿ ಹಾಕುತ್ತಾರೆ. ಪ್ರೀತಿಯಿಂದ...
ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ ಮೈಲಿ ಮುಖದ ಪಾಪಸು ಕಳ್ಳಿ ಸುತ್ತ ಮುತ್ತಲೂ ಬಿಸಿ ತಾಗಿಸುವ ಬೆಂಕಿಕೊಳ್ಳಿ. *****