ಅಪವ್ಯಯ

ಕುಲಬಂಧು ಕೆಲದಲ್ಲೇ ಪರದೇಶಿಯಾಗುವನು ಬದುಕಿದ್ದು ನಿಷ್ಕ್ರೀಯನು ಜಡ ದೇಹದೊಡೆಯನು ಹಗಲಿರುಳು ಮಲಗಿರಲು ಸಾಧನೆಯು ಹೇಗೆ? ಗಾಳಿ ಗೋಪುರ ಕಟ್ಟಿ ಮನಸಲ್ಲೇ ಮೆಲ್ಲೆ ಗೂಡಂಗಡಿಯ ಕಟ್ಟೆ ಹಾದಿ ಬೀದಿಯ ಚಿಟ್ಟೆ ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ...

ಯುದ್ಧ

ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ. ನೀರವತೆಯಲ್ಲಿ...

ದೂರ ಹತ್ತಿರ

ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ. *****

ಜ್ಞಾನದೀಪ

ಬಾನ ಬಟ್ಟಲ ತುಂಬಿ ಬೆಳಗುವೆ. ಜ್ಞಾನ ದೀಪದ ಆರತಿ! ನೂರು ಮೆಟ್ಟಿಲು ಏರಿ ಕೂಗಿದೆ ಜಗದ ಬಟ್ಟಲ ಗಟ್ಟಕೆ ಮೂರು ಲೋಕಾ ಮೀರಿ ಹಾರಿದೆ ಶಿವನ ಸುಂದರ ತೋಟಕೆ ಕಣ್ಣ ಅಂಚಲಿ ಮಿಂಚು ಸಂಚಲಿ...
ನಂಬಿಕೆಯೇ ದೇವರು

ನಂಬಿಕೆಯೇ ದೇವರು

ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ. ಮನುಷ್ಯ:- "ನಿನಗೊಂದು ಪ್ರಶ್ನೆ ಕೇಳಲೇ?" ದೇವರು:- " ಕೇಳು" ಮನುಷ್ಯ:-"ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏಕೆ?" ದೇವರು:-"ನಿನ್ನ ಪ್ರಶ್ನೆಗಳನ್ನು...

ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ....

ನಗುವಿತ್ತು ಹೂವಂತ ಮಾತಿತ್ತು

ಹಠಾತ್ತಾಗಿ ಬಂದ ಚಡಪಡಿಕೆ ಅದ್ಹೇಕೋ ನಿನ್ನ ಪಾದಗಳು ಒಮ್ಮೆಲೆ ನೆನಪಾದವು ಪಾದಗಳ ಬಳಿ ಕುಳಿತು ಸರಿರಾತ್ರಿ ಧ್ಯಾನಿಸಿದ ನೆನಪು ಇಡೀ ದೇಹವನ್ನು ಉಂಡ ಮೇಲೆ ಉಳಿದದ್ದೇನು?? ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ ಕನಸು ನನಸು ಬೀಜ...

ಅಮ್ಮ

ಕಾಲಕಾಲಕ್ಕೆ ತಿರುಗಿ ತಿರುಗಿ ಏರಿ ಇಳಿದ ರಾಗತಾಳಕ ಅಮ್ಮ ಒಂದೇ ಲಯವಿಟ್ಟಳು ಜೋಕಾಲಿ ಜೀಕಿ ರಾತ್ರಿ ಕತ್ತಲೆ ಹಗಲುಬೆಳಕು ಹದವಿಧದ ಚಲನೆಗೆ ಅಮ್ಮ ಚಾಲನೆ ಕೊಟ್ಟಳು ಕಂದನ ಮೆದುಬೆರಳುಗಳ ಹಿಡಿದು. ಮತ್ತೆ ಮತ್ತೆ ಸುತ್ತ...