ಭಾವನೆಗಳು ಹೊರಹೊಮ್ಮುತ್ತವೆ ಭೋರ್‍ಗರೆಯುವ ಪ್ರವಾಹದಂತೆ ಕಾಗದ ಪೆನ್ನು ಕೈಗೆತ್ತಿಕೊಂಡಾಗ ಮರೆಯಾಗುತ್ತವೆ ಬರಡು ಭೂಮಿಯಂತೆ *****