ಎಲ್ಲ ಋಷಿವನ ಜೀವನಂ

ವಿಶ್ವ ನಕ್ಷೆಯ ಬರೆದ ಋಷಿಯೆ ಆತ್ಮ ಪಕ್ಷಿಯ ಹಾರಿಸು ಬಾಳ ಕಾವ್ಯವ ಹೆಣೆದ ಕವಿಯ ಜೀವ ಶಕ್ತಿಯ ಉಕ್ಕಿಸು ನೋಡು ಮೂಡಣ ನೋಡು ಪಡುವಣ ನೋಡು ಕಡಲಿನ ಕೊಂಕಣ ನೋಡು ಚುಂಬನ ಚಲುವಿನೌತಣ ನೋಡು...

ಸಹೃದಯಿ ಕೆ. ವೆಂಕಣಾಚಾರ್

ಸಾಹಿತಿ ಕೆ. ವೆಂಕಣಾಚಾರ್’ಗೆ ಅರವತ್ತೈದು ತುಂಬಿತು. ಅದೇನು ದೊಡ್ಡ ವಿಷಯವಲ್ಲ. ಅದಕ್ಕೆಂದೇ ಬರೆದ ಲೇಖನವೂ ಇದಲ್ಲವಾದರೂ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಚಯವನ್ನು ತಿಳಿಯದವರಿಗೆ ತಿಳಿಸುವ ಸಣ್ಣ ಪ್ರಯತ್ನವಷ್ಟೆ. ಯಾಕೆಂದರೆ ಅವರ ಜೀವನ ಶೈಲಿಯೇ ಅಂತಾದ್ದು...

ಇದಲ್ಲ ತಕ್ಕ ಗಳಿಗೆ

ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ ಕಿತ್ತಿದೆ ಚಚ್ಚಿದೆ ಮಳೆ ಬೆಚ್ಚಿದೆ ಇಳೆ...

ಗಳಿಗೆಬಟ್ಟಲ ತಿರುವುಗಳಲ್ಲಿ – ೨೮

ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ. *****

ದಾಹ

-೧- ಆಕಾಶವ ದಿಟ್ಟಿಸಿದೆ ಅಹಂಕಾರ ಮರೆಯಾಯ್ತು ಹಕ್ಕಿಗಳ ನೇವರಿಸಿದೆ ಕನಸುಗಳು ಚಿಗುರೊಡೆದವು ದಂಡೆ ಬಳಿ ನಡದೆ ವಿನಯ ಅರ್ಥ ಹೊಳೆಯಿತು ***** -೨- ಇಕ್ಕಾಟ್ಟಾದ ದಾರಿಯಲಿ ನಡೆದ ಹುಡುಗಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು ಅವಳ...

ಹಕ್ಕಿ

ಈ ಮುಸ್ಸಂಜೆಯಲಿ ಮೃದುವಾಗಿ ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ ಮಗುವಾಗಿ ಅತ್ತ ದಿವಸಗಳ ಮರೆತರೆ ಹಕ್ಕಿ ಹಾಡು ಎದೆಗಿಳಿಯುವದಿಲ್ಲ ತಾಯ ಹಾಡು ಆಕಾಶಗಂಗೆಯ ಬಿಳಿ ಹಾದಿಯಾಗುವದಿಲ್ಲ....
ಸ್ನೇಹಲತಾ

ಸ್ನೇಹಲತಾ

೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು. ಈ ಹದಿನೈದು ದಿನ ನನ್ನ ಮನಸ್ಸು...