ಐದು ಬೆರಳು
ಬೆಳೆದು
ಸಮವಾಗುವ
ಯತ್ನ
ಕೊನೆಗೆ ನಿಂತಿತು
ಅದೇ ಅಂತರದಲ್ಲಿ.
*****

Latest posts by ಪರಿಮಳ ರಾವ್ ಜಿ ಆರ್‍ (see all)