ದೀಪ ಉರಿಯಿತು
Latest posts by ಹಂಸಾ ಆರ್ (see all)
- ಎನ್ನ ಕಾಯೋ - January 21, 2021
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
ದೀಪ ಉರಿಯಿತು ಭಾವ ಬೆಳಗಿತು ನಮ್ಮ ಮನಗಳಂತೆ ನಮ್ಮದೇ ಧ್ಯಾನ ಮಗ್ನತೆಯಲ್ಲಿ|| ಹಣತೆ ಎಂಬ ದೇಹ ಎಣ್ಣೆ ಎಂಬ ಧಮನಿ, ಜೀವನ ಎಂಬ ಬತ್ತಿ ಆತ್ಮವೆಂಬ ಜ್ಯೋತಿಯಲ್ಲಿ|| ಮನೆಯೆ ಗುಡಿಯು ನೀನು ಇರುವೆನೆಂಬ ಸ್ಥಿರ ಧರ್ಮಕರ್ಮ ಮನನ ನ್ಯಾಯ ನೀತಿ ಗುಣದಲ್ಲಿ|| ತ್ಯಾಗ ಶೀಲ ಮಾನ ಮಾನವತೆ ಎಂಬ ಚಿತ್ತ ಯೋಗ ಭೋಗನಿರತ ಆತ್ಮನೆಂಬ ದಿವ್ಯ […]