ಹಸಿವೆಂದರೆ……
ರೊಟ್ಟಿ ತಿನ್ನಬೇಕು.
ರೊಟ್ಟಿಬೇಕೆಂದರೆ
ಅದು ಇದ್ದಂತೆ ತಿನ್ನಬೇಕು.
ತಿಂದದ್ದು ದಕ್ಕಿಸಿಕೊಳ್ಳಬೇಕು.
ರೊಟ್ಟಿ ತನ್ನಿಷ್ಟದಂತೆ
ಹಸಿವಿನಿಷ್ಟದಂತಲ್ಲ.
*****