ತಲೆಬುರುಡೆಯಲ್ಲಿ ಏನೆಲ್ಲ ತುಂಬಿಕೊಂಡಂತೆ
ಕಪಾಟಿನಲ್ಲಿಯೂ ಕೂಡಾ –
ಆಸ್ತಿ ಅಂತಸ್ತಿಗೆ ತಕ್ಕಹಾಗೆ
ಅವುಗಳವುಗಳದೇ ಧಿಮಾಕು
ಹೆಚ್ಚಾದರೆ ತಲೆಸಿಡಿಯುತ್ತದೆ
ತುಂಬಿ ಓವರ್‌ಲೋಡ್ ಆದರೆ
ಕಚಡಾ ಹೊರಬೀಳುತ್ತದೆ.
*****