ಟಚ್

ಮುಟ್ಟಿದ್ದೆಲ್ಲ ಚಿನ್ನ ಆಗುವ
ನಿನ್ನ ಟಚ್ ಮಾಯವಾಗಿ
ನೋಡಿದ್ದೆಲ್ಲ ವಿಜ್ಞಾನ
ಮಾಡಿದ್ದೆಲ್ಲ ಸಂಶೋಧನೆಯಾಗಿ
ಎಲ್ಲದಕ್ಕೂ ಕಂಪ್ಯೂಟರ್‍ ಟಚ್
ಆಗುತ್ತಿದೆಯಲ್ಲ ಮಿಡಾಸ್?
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಣ್ಣ ಕತೆ