ಅದೇನಂದ ಚೆಂದವೋ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
- ನಾನು ಅಂಧನಾಗಿ - January 11, 2021
- ಅಲ್ಪ ತೃಪ್ತನಾಗಿರೆ - January 4, 2021
- ಅಮ್ಮ ನಿನ್ನ ಮಡಿಲಲ್ಲೊಮ್ಮೆ - December 28, 2020
ಅದೇನಂದ ಚೆಂದವೋ ಈ ಕರುರಾಡು ಸೊಬಗಿನ ಬೀಡು| ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ ಈ ಕನ್ನಡನಾಡು|| ಕರುಣೆಗೆ ತವರು ಶಾಂತಿಯೇ ಉಸಿರು| ಕುಡಿಯುವ ತೀರ್ಥವೇ ಇಲ್ಲಿ ಕೃಷ್ಣ ತುಂಗೆ ಕಾವೇರಿ ನೀರು| ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ ಬೆಳೆಸುವ ನಾಡು|| ಕರ್ನಾಟಕದ ಕಾಶ್ಮೀರ ಈ ನಮ್ಮ ಗಿರಿನಗರಿ ಮಡಕೇರಿ| ನೋಡಲು ಬಲು ಅಂದ ಕೆಮ್ಮಣ್ಣುಗುಂಡಿ, […]