ನೀರು ಕಾಯುತ ನೋಡಲು ಬಚ್ಚಲಿಗೆ ಹೋದೆ ಉರಿ ಕೊನೆತನಕ ಬಂದು ಕಟ್ಟಿಗೆ ಕೈಹಿಡಿಯಷ್ಟು ಉಳಿದು ಒಲೆಯಿಂದ ಹೊರಗೆ ಬಿದ್ದಿದೆ; ಥಟ್ಟನೆ ವಯಸ್ಸಾಯಿತೆನ್ನಿಸಿತು ಸರಿದ ಬದುಕ ತಲೆಗೆ ಕರೆದು ದುರ್ಬೀನಡಿಗೆ ದಬ್ಬಿ ಹುಡುಕಿದೆ. ಒಂದು ಮಲ್ಲಿಗೆ...
ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು...
ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ...
ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****