ದಾನಶೀಲರು
ಮಾಡುತ್ತಾರೆ
ಸದಾ ತ್ಯಾಗ;
ರಾಜಕಾರಣಿಗಳು
ಮಾಡುತ್ತಾರೆ
ಸಭಾ ತ್ಯಾಗ;
*****